ಆದರ್ಶ ದಂಪತಿಗಳು

ಆದರ್ಶ ದಂಪತಿಗಳು

ಆದರ್ಶ ದಂಪತಿಗಳಿಗಾಗಿ ವಿಶೇಷ ಸ್ಪರ್ಧೆ || Happy Married Life

ಸ್ಪರ್ಧೆಯಲ್ಲಿ ವಿಜೇತರಾದ ದಂಪತಿಗಳಿಗೆ ಬಹುಮಾನ-
1. ಪ್ರಥಮ ಬಹುಮಾನ 1 ಲಕ್ಷ
2. ದ್ವಿತೀಯ ಬಹುಮಾನ 50 ಸಾವಿರ
3.  ದ್ವಿತೀಯ ಬಹುಮಾನ 25 ಸಾವಿರ

ಸೆಲೆಬ್ರಿಟಿ ಜೋಡಿ:
1. ಕನ್ನಡ ಚಲನಚಿತ್ರ ಖ್ಯಾತ ದಂಪತಿಗಳು
2. ಹಿಂದಿ ಚಲನಚಿತ್ರ ಖ್ಯಾತ ದಂಪತಿಗಳು
3. ರಾಜಕೀಯ ಹೆಸರುವಾಸಿಯಾದ ಸಚಿವ ದಂಪತಿಗಳು

ತರಬೇತುದಾರರು:
ಗುರುರಾಜ್ ಕರಜಗಿ, ಚೇತನ್ ರಾಮ್ ಆರ್. ಎ, ಇತ್ಯಾದಿ

ಅಂತರಾಷ್ಟ್ರೀಯ ಖ್ಯಾತಿಯ ತರಬೇತುದಾರರಿಂದ ದಂಪತಿಗಳಿಗೆ ತರಬೇತಿ ನೀಡುವ ಮೂಲಕ ಈ ಕಾರ್ಯಕ್ರಮ ಜರುಗಲಿದೆ..
ಸುಖ ದಾಂಪತ್ಯ, ಆನಂದಮಯ ಜೀವನ, ಉತ್ತಮ ಪೋಷಕ, ಕಪಲ್ ಬಿಜಿನೆಸ್, ಮೋಟಿವೇಶನ್, ಆರೋಗ್ಯದ ಗುಟ್ಟು ಈ ಎಲ್ಲ ವಿಷಯ ಕುರಿತು ತರಬೇತಿ ನೀಡಲಾಗುವುದು. ಕಾರ್ಯಕ್ರಮದಲ್ಲಿ ಬೆಸ್ಟ್ ಕಪಲ್, ಬೆಸ್ಟ್ ಡ್ರೆಸ್ ಕಪಲ್, ಬೆಸ್ಟ್ ಕೋ – ಆರ್ಡಿನೇಷನ್ ಕಪಲ್, ಟೈಮ್ ಮ್ಯಾನೇಜ್ಮೆಂಟ್ ಕಪಲ್, ಬೆಸ್ಟ್ ಜಿ.ಕೆ ಕಪಲ್, ಎಂದು ಇವರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತದೆ.

ಮನರಂಜನೆ:
ಕನ್ನಡದ ಕೋಗಿಲೆ ಖ್ಯಾತ ಗಾಯಕರಿಂದ ಸಂಗೀತ ಸಂಜೆ

ಸ್ಥಳ:
UK27 5 Star ಹೋಟೆಲ್, ಬೆಳಗಾವಿ
ಇಲ್ಲಿ ಏರ್ಪಡಿಸಿದ್ದು, ಆಸಕ್ತಿ ಹೊಂದಿರುವ ಜೋಡಿಗಳು ಈ ಫಾರ್ಮ್ ಅನ್ನು ತುಂಬಿ ನೋಂದಣಿ ಮಾಡಿಕೊಳ್ಳಿ..!

Article Tags:
· · ·
Article Categories:
Concert and Shows · Conference · World Of Events

Leave a Reply

Your email address will not be published. Required fields are marked *

Don't Miss! random posts ..